Kannada has been a vehicle of regional and communal amity. Historically, the language has contributed to the growth of Indian civilisation, literature and thought. I send my good wishes to the success of the International Kannada Conference being organised by Kannada Balaga in August 1988 at Manchester. 

Late Shri Rajiv Gandhi

Former Prime Minister of India

Kannadigas abroad on account of their hard work have earned considerable credit in the countries they live. I am very happy to know that the Sammelana was a great success. Please accept my congratulations and convey my best wishes to all who made it a grand success.

Late Shri Ramakrishna Hegde

Former Chief Minister of Karnataka

‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿಗಳು ಸಂದರ್ಭದಲ್ಲಿ ನನಗೆ ನೆನಪಾಗುತ್ತಿದೆ. ಇಂಗ್ಲೆಂಡಿನಲ್ಲಿರುವ ನಮ್ಮ ಒಡಹುಟ್ಟಿದ ಅನಿವಾಸಿ ಕನ್ನಡಿಗರು ಕನ್ನಡವನ್ನು ಮರೆಯದೆ, ನೆಲೆಸಿರುವ ನಾಡಿನಲ್ಲಿ ಕನ್ನಡದ ಸಂಸ್ಕೃತಿಯ ಕಂಪನ್ನು ಹರಡಲು ಶ್ರಮಿಸುತ್ತಿರುವುದಕ್ಕೆ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡಬೇಕು.

Late Dr Raj Kumar

The most famous Kannada Actor of all time

I thank the Balaga for making the Manchester event so memorable and unique! Memories linger…

Late Shri Shankar Nag

Actor, Director

ಆತ್ಮೀಯರೇ, ಕನ್ನಡ ಬಳಗದ ದೀಪಾವಳಯ ಕಾರ್ಯಕ್ರಮ ನಿಜಕ್ಕೂ ಅದ್ಭುತವಾಗಿ ನಡೆಯಿತು
ಎನ್ನಬಹುದು. ನಿಮ್ಮೆಲ್ಲರ ಶ್ರಮದಿಂದ ಕನ್ನಡಿಗರಿಗೆ ಅದ್ಭುತವಾದ ಕಾರ್ಯಕ್ರಮವೊಂದು
ದೊರೆತಂತಾಯಿತು. ಈ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲ ಕನ್ನಡ ಬಾ೦ಧವರಿಗೆ ತಾಯಿ ಭುವನೇಶ್ವರಿಯ ಕೃಪೆ
ಸದಾ ದೊರೆಯಅ ಎ೦ದು ಹರಸುತ್ತೇವೆ.

 

Swami Japanandaji Maharaj

Vivekananda Sevashrama, Pavagada